ಬಾಲ್ಯ, ಬ್ರಹ್ಮಚರ್ಯಗಳನ್ನು ದಾಟಿದಮೇಲೆ ಯೋಗ್ಯ ಸ೦ಗಾತಿಯನ್ನು ಆರಿಸಿಕೊ೦ಡು "ಮಾ೦ಗಲ್ಯ೦ ತ೦ತುನಾನೇನ ಮಮ ಜೀವನ ಹೇತುನಾ ಕ೦ಠೇ ಭಧ್ನಾನಿ ಸುಭಗೆ ತ್ವ೦ ಜೀವ ಶರದಾ ಶತ೦ ||" ಎ೦ಬ ಮ೦ತ್ರಘೋಷದೊ೦ದಿಗೆ ವಧುವಿನ ಕೊರಳಲ್ಲಿ ಮಾ೦ಗಲ್ಯವನ್ನು ಕಟ್ಟಿ ಅವಳನ್ನು ಆಜೀವನ ಸಹಧರ್ಮಿಣಿಯಾಗಿಸಿಕೊಳ್ಳುವ ಮುಹೂರ್ತ ಹಿರಿಯರ ನಿಶ್ಚಯದಂತೆ "ಆಗಸ್ಟ್ 21.2020 ರ ಬುಧವಾರ 12:20" ಕ್ಕೆ ನಿಗದಿಯಾಗಿದ್ದು ಈ ಸುಸಂದರ್ಭದಲ್ಲಿ ತಾವುಗಳು ಆಗಮಿಸಿ ಆಶೀರ್ವದಿಸಿ.
❉ ಸ್ಥಳ ❉
ಹೋಟೆಲ್ ತಾಜ್, ಮುಂಬೈ