ಒಂಟಿ ಜೀವಕ್ಕೊಬ್ಬ ಬಂಟ
ಎಂಟು ವರ್ಷಗಳಿಂದ ನೆಂಟ
ಬೆಸೆಯಲು ಹೊರಟಿರುವೆ ಬಿಡದ ನಂಟ
ಮದುವೆ ಸಾಕ್ಷಕ್ಕೆ ಬಯಸಿರುವೆ ಮೂರು ಗಂಟ
ಆ ಗಂಟಿನ ನಿಶ್ಚಯಕ್ಕೆ ನನ್ನ ಕರೆಯೋಲೆ
ಸುಮೂರ್ತದ ನಿಶ್ಚಯಕ್ಕೆ ಪ್ರೀತಿಯ ಓಲೆ
ನಿಶ್ಚಯಕ್ಕೆ ಬಂದು ,ಪೂರ್ಣ ಅರ್ಥ ಬಡಿಸಿ
ನಿಶ್ಚಿತಾರ್ಥದ ಸವಿಯ ,ತುತ್ತನು ಉಣಿಸಿ
✽ ಕಳುಹಿಸುವವರ ಹೆಸರು ✽
ಶ್ರೀ. ವಿಕ್ರಮ್ ಖೇರಾ ಮತ್ತು ಕುಟುಂಬ
(PH: 991-20-123456)