traditional bhima ratha shanti invitation card kannada
Ecard ID
19529
Name
traditional bhima ratha shanti invitation card kannada
ecard Price
RS100.00
About ecard
Format : PNG, Digital Invitation eCard for whatsapp, instagram, etc.
How to create
Making your invitation is quick and easy! This is a 100% online template no need to download any apps. You can edit it directly on your phone or computer. Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
ಶ್ರೀ ಗಣೇಶಯ ನಮಹಾ
ಭೀಮ ರಥ ಶಾಂತಿ
ಮಂಗಳವಾರದಂದು, 24 ಆಗಸ್ಟ್ 2019 12 ಗಂಟೆ ನಂತರ
“ಅಪ್ಪ-ಅಮ್ಮ, ನಿಮ್ಮ ಪ್ರೀತಿ-ಮಮತೆಯ ಋಣ ಅಪಾರ.. ಸದಾ ಮಕ್ಕಳಿಗಾಗಿ ಇಟ್ಟಿರುವ ನಿಮ್ಮ ಒಲವು ಶ್ರದ್ಧೆ ಆಕಾಶದೆತ್ತರ! ನಮ್ಮ ಪ್ರತಿ ಹೆಜ್ಜೆಯಲ್ಲೂ ನೀಡಿದಿರಿ ನಿಸ್ವಾರ್ಥತೆಯ ಶ್ರಮೆ ಸದರ.. ನಿಮ್ಮ ಈ ತಾರುಣ್ಯದ ಹುರುಪು ಹೀಗೆ ಇರಲಿ, ವರ್ಷಗಳು ಉರುಳಿದರೂ ನಂತರ! ಅಂತೆಯೇ ಆಶಿಸುತ ನಡಸಬೇಕೆಂದು ನಿಮ್ಮ ಎಪ್ಪತ್ತನೆ ಶಾಂತಿಯ ಸಡಗರ! ಬಂಧು-ಮಿತ್ರರೊಡಣೆ ಕೂಡಿ, ಆ ಭಗವಂತನ ಅನುಗ್ರಹದಲ್ಲಿ ನಿಮ್ಮ ಚಿರದಾಂಪತ್ಯಕ್ಕೆ ನೀಡೋಣ ಬನ್ನಿ ಪುರಸ್ಕಾರ! ಬಯಸುವೆವು, ನಿಮ್ಮ ಈ ಸುಧೀರ್ಘಪಯಣ ಇರಲಿ ಎಂದೆಂದೂ ಅಮರ!!“
ಬಂಧು-ಮಿತ್ರರೆ, ನಮ್ಮ ತಂದೆಯ 70ನೆ ವರ್ಷದ ಮೈಲುಗಲ್ಲಿಯ ಸಂಭ್ರಮ, ಹಾಗೂ ಸದಾ ಅವರ ಬೆನ್ನೆಲುಬಾಗಿ ಸಹಭಾಗಿಯಾಗಿ ನಡೆದ ನಮ್ಮ ತಾಯಿ, ಇವರಿಬ್ಬರ ದಾಂಪತ್ಯದ ಧೀರ್ಘತೆಗೆ ಆಚರಿಸುವ ಈ ಭೀಮರಥ ಶಾಂತಿಗೆ ನಿಮ್ಮೆಲ್ಲರ ಸುಖಾಗಮನ ಬಯಸುವ.
❉ ಸ್ಥಳ ❉ ಸ್ವಾತಿ ಹೋಟೆಲ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹತ್ತಿರ, ರೋಟರಿ ಸರ್ಕಲ್, ಪಟೇಲ್ ನಗರ, ಕರ್ನಾಟಕ
❉ ಕಳುಹಿಸುವವರ ಹೆಸರು ❉ ಗಿರಿಶ್ ಅಯ್ಯರ್ ಮತ್ತು ಕುಟುಂಬ Ph : 91-0000000000