kannada
Format : PNG, Digital Invitation eCard for whatsapp, instagram, etc.
How to create
Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
Upload/Change Shiv Photo
|| ಶ್ರೀ ಮಾಳವಿ ಮೈಲಾರಲಿಂಗೇಶ್ವರ ಪ್ರಸನ್ನ ||
ಚೂಡಾಕರ್ಮ ಸಮಾರಂಭದ ಆಮಂತ್ರಣ ಪತ್ರಿಕೆ
ಶ್ರೀಮತಿ ಸುಶೀಲ ಮತ್ತು ಶ್ರೀ ಎಚ್ ಎಲ್ ಶಂಕರ ಭಟ್ಟ ಜಟ್ಟಿನಕೊಪ್ಪ ಇವರು ಮಾಡುವ ವಿಜ್ಞಾಪನೆಗಳು,ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರ ವೈಶಾಖ ಮಾಸ ಶುಕ್ಲ ಪಕ್ಷದ ತ್ರಯೋದಶಿಯ ಬುಧವಾರದಂದು ನಮ್ಮ ಮೊಮ್ಮಗ ನಾದ ಚಿ॥ಸನತ್ ಎಸ್ ಭಟ್ ಗೆ ಚೂಡಾಕರ್ಮವನ್ನು ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳೆಲ್ಲರೂ ಆಗಮಿಸಿ ಆಶೀರ್ವದಿಸಬೇಕೆಂದು ವಿನಂತಿ.
❉ ದಿನಾಂಕ❉ 29ರ ಏಪ್ರಿಲ್ 2026, ಬುಧವಾರ
❉ಮುಹೂರ್ತ❉ ಬೆಳಿಗ್ಗೆ 11.00 ಗಂಟೆ
❉ಸ್ಥಳ❉ ಲಕ್ಷ್ಮೀ - ಜಟ್ಟಿನಕೊಪ್ಪ ಮೇಳಿಗೆ ರಸ್ತೆ - ಕುರುವಳ್ಳಿ (ಪೋ) - ಶಿವಮೊಗ್ಗ (ಜಿ) ಮೊ : 9000000000