Kannada चूड़ाकर्म संस्कार समारोह निमंत्रण कार्ड इन हिंदी, बस हमारे आसान फ़ॉर्म में अपनी जानकारी भरें, और हमारा स्मार्ट टूल तुरंत आपके लिए एक बेहतरीन कार्ड डिज़ाइन कर देगा।
Format : PNG, Digital Invitation eCard for whatsapp, instagram, etc.
How to create
Making your invitation is quick and easy! This is a 100% online template no need to download any apps. You can edit it directly on your phone or computer. Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
Upload baby photo (Optional)
ಶ್ರೀ ಕಾಲ ಭೈರವೇಶ್ವರ ಸ್ವಾಮಿ ಪ್ರಸನ್ನ
ಚವಳದ ಆಮ೦ತ್ರಣ ✂✂️
ಆತ್ಮೀಯ ಬಂಧು ಬಳಗದವರೇ, ಇದೇ ದಿನಾಂಕ 02-02-2026 ರಂದು ನೆರವೇರುವ ನನ್ನ ಮೊಮ್ಮಗಳಾದ ಚೀ ************* ಜವಳದ ಕಾರ್ಯಕ್ರಮವನ್ನು ನಮ್ಮ ಮನೆತನದ ಕುಲದೇವರಾದ ಚಂದ್ರುಗುತ್ತಿಯಲ್ಲಿಯ ಶ್ರೀ ರೇಣಕಾಚಂದ್ರುಗುತ್ಯಮ್ಮ ದೇವಿಯ ಅಂಗಳದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲು ಗುರುಹಿರಿಯರೆಲ್ಲರೂ ನಿಶ್ಚಯಿಸಿದ್ದಾರೆ ಕಾರಣ ತಾವುಗಳೆಲ್ಲರೂ ಸಹಕುಟುಂಬ ಪರಿವಾರದೊಂದಿಗೆ ಭಾಗವಹಿಸಿ ದೇವಿ ಆಶೀರ್ವಾದಕ್ಕೆ ಪಾತ್ರರಾಗಿ ನನ್ನ ಮೊಮ್ಮಗಳ ಜವಳ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೇ