ಶ್ರೀಕುಲದೇವತಾ ಹಾಗು ಹಿರಿಯರ ಅನುಗ್ರಹದಿಂದ ನಮ್ಮ ಮೊಮ್ಮಗನಾದ ಚಿ. -------- ಇವನ ಉಪನಯನವನ್ನು ದಿನಾಂಕ 31, ಜೂಲೈ 2022 ಮುಂಜಾನೆ ೧೦:೩೦ ಕನ್ಯಾ ಲಗ್ನಮುಹೂರ್ತದಲ್ಲಿ ದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಏರ್ಪಡಿಸಲಾಗಿದೆ. ತಾವೆಲ್ಲರೂ ಸಹಕುಟುಂಬ ಸಮೇತರಾಗಿ ಬಂದು ವಟುವನ್ನು ಆಶಿರ್ವಧಿಸಬೇಕೆಂದು ವಿನಂತಿಸುವ, ಶ್ರೀಮತಿ - ಮತ್ತು - .
❉ ಬ್ರಹ್ಮೋಪದೇಶ ❉ ದಿನಾಂಕ 31, ಜೂಲೈ 2022 ಮುಂಜಾನೆ ೧೦:೩೦