Format : PNG, Digital Invitation eCard for whatsapp, instagram, etc.
How to create
Making your invitation is quick and easy! This is a 100% online template no need to download any apps. You can edit it directly on your phone or computer. Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
ವಿವಾಹದ ಆಮಂತ್ರಣ ಪತ್ರಿಕೆ ಶ್ರೀಮತಿ *** *** ಮತ್ತು ಶ್ರಿ **** ***, (*****, ಉ. ಕ) ಇವರು ಮಾಡುವ ವಿಜ್ಞಾಪನೆಗಳು
ಚಿ|| *******
ಶ್ರೀಮತಿ **** ಮತ್ತು ಶ್ರಿ *** ******, ಸಂಕೊಳ್ಳಿ ಪೊ:ಹಳದೀಪುರ ತಾ|| ಹೊನ್ನಾವರ (ಉ. ಕ) ಇವರ ಸುಪುತ್ರ
ಚಿ|| ಕುಂ|| ಸೌ|| ******
ಶ್ರೀಮತಿ *** ಮತ್ತು ಶ್ರಿ **** ತಾರಿಬಾಗಿಲು ತಾ|| ಹೊನ್ನಾವರ ಇವರ ಪ್ರಥಮ ಪುತ್ರಿ
ಆತ್ಮೀಯರೇ, ಸಪ್ರೆಮ ವಂದನೆಗಳು ಸ್ವಸ್ತಿ ಶ್ರಿ ಶಾಲಿವಾಹನ ಶಕೆ 1946ನೇ ಕ್ರೋದಿನಾಮ ಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ದ್ವಾದಶಿ ರವಿವಾರ ದಿನಾಂಕ 05-05-2024 ಮುಂಜಾನೆ ಬೆಳಿಗ್ಗೆ ಘಂಟೆ 10:23 ಕ್ಕೆ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಸಲ್ಲುವ ವಿವಾಹ ಮಹೋತ್ಸವವನ್ನು ಗುರುಹಿರಿಯರ ಅನುಮತಿಯಿಂದ ನಿಷ್ಚಯಿಸಲಾಗಿದೆ. ಕಾರಣ ಶ್ರಿ ಕುಲದೇವತಾನುಗ್ರಹದಿಂದ ***** **** ಸಭಾಭವನದಲ್ಲಿ ಜರುಗುವ ಈ ಶುಭಕಾರ್ಯಕ್ಕೆ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಆದರಾತಿತ್ಯ ಸ್ವೀಕರಿಸಿ, ನೂತನ ವದು - ವರರನ್ನು ಆಶೀರ್ವದಿಸಬೇಕಾಗಿ ಕೋರುತ್ತೇವೆ.
❉ ಕಾರ್ಯಕ್ರಮ ❉ ದಿನಾಂಕ: 05-05-2024 ರವಿವಾರ ಮಹೂರ್ತ: ಮುಂಜಾನೆ ಸಮಯ 10:23
ವಿವಾಹ ಸ್ಥಳ: *********
ತಮ್ಮ ಸುಖಾಗಮನ ಬಯಸುವ : ******, *********** ಸೋಮಯ್ಯ ನಾಯ್ಕ ದೊಡ್ಡಪ್ಪ ಮತ್ತು ದೊಡ್ಡಮ್ಮಂದಿರು ಚಿಕ್ಕಪ್ಪ ಮತ್ತು ಚಿಕ್ಕಮ್ಮಂದಿರು ಅತ್ತೆ ಮತ್ತು ಮಾವಂದಿರು ಸಹೋದರರು ಮತ್ತು ಸಹೋದರಿಯರು ಕುಟುಂಬದವರು ಹಾಗೂ ಬಂದು-ಮಿತ್ರರು.