Kannada
Format : PNG, Digital Invitation eCard for whatsapp, instagram, etc.
How to create
Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
Change Indian ashok chakra Photo
೭೮ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ
ಸಮಾನ ಮನಸ್ಕ ಪೋಷಕರ ಧ್ವನಿ (ರಿ.) ಆತ್ಮೀಯ ಸ್ನೇಹಿತರೇ, ಪ್ರತಿ ವರ್ಷದಂತೆ ನಾವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ❃ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸುವವರು❃ ಶ್ರೀಮತಿ ****** [ಗೌರವಾನ್ವಿತ ಅಧ್ಯಕ್ಷರು]
❃ ಘನ ಉಪಸ್ಥಿತಿ ❃ *********
❃ ದಿನಾಂಕ ಮತ್ತು ಸಮಯ❃ 15th August 2024, ಬೆಳಿಗ್ಗೆ 7.00 ರಿಂದ
❃ ಸ್ಥಳ ❃ ************* ಬೆಂಗಳೂರು.
★ ತಮ್ಮ ಆಗಮನಭಿಲಾಷಿಗಳು ★ ಸಮಾನ ಮನಸ್ಕ ಪೋಷಕರ ಧ್ವನಿ ಆಡಳಿತ ಸದಸ್ಯರು