24 ನೇ ವರುಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವಕ್ಕೆ ಸರ್ವರಿಗೂ ದರದ ಸ್ವಾಗತ
"ವಿಜಯ ವಿನಾಯಕ ಸೇವಾ ಸಮಿತಿ"
◆ದಿ.31/08/2022 ರಂದು ಬೆಳಿಗ್ಗೆ 10.30ಕೇ ಶ್ರಿ ಗೌರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪೂಜೆ ◆ದಿ.01/09/2022 ರಾತ್ರಿ 7 ಗಂಟೆಗೆ ಸಂಗೀತ ರಸಸಂಜೇ ರಸಮಂಜರಿ ಕಾರ್ಯಕ್ರಮ (ಆರ್ಕೆಸ್ಟ್ರಾ) ಮತ್ತು ಡಾನ್ಸ್ ಡಾನ್ಸ್ ಕಾರ್ಯಕ್ರಮ "ರವಿ ಮಲೋಡೆಸ್ ತಂಡ ಬೈಚನ ಹಳ್ಳಿ ಕುಶಾಲನಗರ" ◆ದಿ.02/09/2022 ರಾತ್ರಿ 7 ಗಂಟೆಗೆ ಡಿಜೆ ವಾದ್ಯ ಗೋಷ್ಠಿ ಜೊತೆಗೇ ಶ್ರಿ ಮಹಾಗಣಪತಿಯ ಮೆರವಣಿಗೆ ನಂಥರವಿಸರ್ಜನಾ ಕಾರ್ಯಕ್ರಮ
ಶ್ರಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದ ಸ್ಥಾನಗಟ್ಟದಲಿ ದಯವಿಟ್ಟು ಎಲ್ಲಾ ಭಕ್ತಾದಿಗಳು ಅಧಿಕಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರಿ ಮಹಾ ಗಣಪತಿಯ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ