kannada naming-ceremony-invitation-card-watercolor-floral
Format : PNG, Digital Invitation eCard for whatsapp, instagram, etc.
How to create
Just fill out the form below and click [Update & Preview eCard] to see your design come to life.
Delivery time?
Instant Online Download. You can see/download preview ecard before payment.
|| ಶ್ರೀ ಗಣೇಶಾಯ ನಮಃ || ||ಓ೦ ಶ್ರೀ ವೀರಭದ್ರೇಶ್ವರ ಪ್ರಸನ್ನ|| ||ಓ೦ ಶ್ರೀ ಕಾಳಿಕಾಂಬ ದೇವಿ ಪ್ರಸನ್ನ||
ನಾಮಕರಣ ಸಮಾರಂಭ
ಆತ್ಮೀಯರೇ , ಶ್ರೀ ****** ಮತ್ತು ಶ್ರೀಮತಿ ***** ನಮ್ಮ ಮುದ್ದಿನ ಮಗಳ ನಾಮಕರಣ ಸಮಾರಂಭಕ್ಕೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಆಹ್ವಾನಿಸುತ್ತಿದ್ದೇವೆ. ತಾವೆಲ್ಲರೂ ಸಹಪರಿವಾರ ಸಮೇತರಾಗಿ ಆಗಮಿಸಿ ಆಶೀರ್ವದಿಸಬೇಕಾಗಿ ವಿನಂತಿ.
📅 ದಿನಾಂಕ: ಗುರುವಾರ, 5 ಮಾರ್ಚ್ 2026 ⏰ ಸಮಯ: ಬೆಳಿಗ್ಗೆ 11 ಗಂಟೆಗೆ
ಸ್ಥಳ ***************
ತಮ್ಮ ಸುಖಾಗಮನ ಬಯಸುವವರು ಶ್ರೀ *** ಹಾಗೂ ಶ್ರೀಮತಿ * 📞 123456789/891234567